Nojoto: Largest Storytelling Platform

ಸಹವಾಸ ಮಗನಿಗೆ ಕಲಿಸುತ್ತಿದ್ದೆ ಹಾಡೊಂದನ್ನು, 'ಆಚೆ ಮನೆಯ

ಸಹವಾಸ

ಮಗನಿಗೆ ಕಲಿಸುತ್ತಿದ್ದೆ
ಹಾಡೊಂದನ್ನು,
'ಆಚೆ ಮನೆಯ ಸುಬ್ಬಮ್ಮಳಿಗೆ 
ಏಕಾದಶಿ ಉಪವಾಸ.'
ಅಡುಗೆಮನೆಯಿಂದಲೇ 
ಗುಡುಗಿದಳು ನನ್ನಾಕೆ,
ಯಾಕ್ರೀ ನಿಮಗೆ ಅವಳ ಸಹವಾಸ..! #ಹನಿಹನಿಇಬ್ಬನಿ #ಸಹವಾಸ
ಸಹವಾಸ

ಮಗನಿಗೆ ಕಲಿಸುತ್ತಿದ್ದೆ
ಹಾಡೊಂದನ್ನು,
'ಆಚೆ ಮನೆಯ ಸುಬ್ಬಮ್ಮಳಿಗೆ 
ಏಕಾದಶಿ ಉಪವಾಸ.'
ಅಡುಗೆಮನೆಯಿಂದಲೇ 
ಗುಡುಗಿದಳು ನನ್ನಾಕೆ,
ಯಾಕ್ರೀ ನಿಮಗೆ ಅವಳ ಸಹವಾಸ..! #ಹನಿಹನಿಇಬ್ಬನಿ #ಸಹವಾಸ
harishnayak4352

Harish Nayak

New Creator

#ಹನಿಹನಿಇಬ್ಬನಿ #ಸಹವಾಸ