Nojoto: Largest Storytelling Platform

ಕೃಷ್ಣನೇ ಸರ್ವ ಕೃಷ್ಣನೇ ಸರ್ವಸ್ವ ಬಯಸುವೆ ನೀ ಅಂತರ್ಯದೊಲವ

ಕೃಷ್ಣನೇ ಸರ್ವ ಕೃಷ್ಣನೇ ಸರ್ವಸ್ವ 
ಬಯಸುವೆ ನೀ ಅಂತರ್ಯದೊಲವ 
ಅಲ್ಲಗಳೆವೆ ಬಾಹ್ಯ ಸೌಂದರ್ಯವ 
ಕರುಣಿಸುವೆ ಕಷ್ಟ ಕಾರ್ಪಣ್ಯವನ್ನೆಲ್ಲ 
ಸಹಿಸುವ ಬಲವಾ 
ಜೊತೆನಡೆವೆ ಬೆರೆಸುತ ಸಂತಸವನೆಲ್ಲವ 
ನೀನಿರುವಾಗ ಮರೆತು ಹೋದಂತೆ ಜಗವ 
ಬೇರೇನೂ ಬೇಕಿಲ್ಲ 
ನೀ ಧಾರೆ ಎರೆದಿರಲು ನಿನ್ನೊಲವ 
ಕೃಷ್ಣ ಎಂದೊಡೆ ಕೈ ಚಾಚುವೆ ನಿನ್ನ ಕರವಾ 
ಮಗುವಂತೆ ಮುದ್ದಿಸುತ ಮಡಿಲಲಿ ಮಲಗಿಸಿ 
ಲಾಲಿ ಹಾಡುವ ನನ್ನ ಮುದ್ದು ಮಾಧವ ♥️ ಕೃಷ್ಣ ♥️
#yqjogi #yqkannada #yqthoughts #krishnalove #radhakrishna #krishna_devotee #krishnaisenough #krishnaloveshisdevotee
ಕೃಷ್ಣನೇ ಸರ್ವ ಕೃಷ್ಣನೇ ಸರ್ವಸ್ವ 
ಬಯಸುವೆ ನೀ ಅಂತರ್ಯದೊಲವ 
ಅಲ್ಲಗಳೆವೆ ಬಾಹ್ಯ ಸೌಂದರ್ಯವ 
ಕರುಣಿಸುವೆ ಕಷ್ಟ ಕಾರ್ಪಣ್ಯವನ್ನೆಲ್ಲ 
ಸಹಿಸುವ ಬಲವಾ 
ಜೊತೆನಡೆವೆ ಬೆರೆಸುತ ಸಂತಸವನೆಲ್ಲವ 
ನೀನಿರುವಾಗ ಮರೆತು ಹೋದಂತೆ ಜಗವ 
ಬೇರೇನೂ ಬೇಕಿಲ್ಲ 
ನೀ ಧಾರೆ ಎರೆದಿರಲು ನಿನ್ನೊಲವ 
ಕೃಷ್ಣ ಎಂದೊಡೆ ಕೈ ಚಾಚುವೆ ನಿನ್ನ ಕರವಾ 
ಮಗುವಂತೆ ಮುದ್ದಿಸುತ ಮಡಿಲಲಿ ಮಲಗಿಸಿ 
ಲಾಲಿ ಹಾಡುವ ನನ್ನ ಮುದ್ದು ಮಾಧವ ♥️ ಕೃಷ್ಣ ♥️
#yqjogi #yqkannada #yqthoughts #krishnalove #radhakrishna #krishna_devotee #krishnaisenough #krishnaloveshisdevotee