Nojoto: Largest Storytelling Platform

ಅರಳಿದ ಹೂವೂ ಬಾಡಲೇ ಬೇಕು, ಕೋಮಲದಳಗಳು ಒಣಗಲೆ ಬೇಕು, ಬಾಡದೆ

ಅರಳಿದ ಹೂವೂ ಬಾಡಲೇ ಬೇಕು,
ಕೋಮಲದಳಗಳು ಒಣಗಲೆ ಬೇಕು,
ಬಾಡದೆ ಬೆಳೆಯದೆ ಬಂದೀತೆ ಹಣ್ಣು?,
ಹೇಗೆ ಉದುರೀತು ಬೀಜ ಸೇರಲು ಮಣ್ಣು. ಇದೇ ಸತ್ಯ. 

#ಬಾಡುವಹೂ  #ಕನ್ನಡ #kannada #yqkannada #yqjogi #witheredflower  #nobackspacekeychallenge
ಅರಳಿದ ಹೂವೂ ಬಾಡಲೇ ಬೇಕು,
ಕೋಮಲದಳಗಳು ಒಣಗಲೆ ಬೇಕು,
ಬಾಡದೆ ಬೆಳೆಯದೆ ಬಂದೀತೆ ಹಣ್ಣು?,
ಹೇಗೆ ಉದುರೀತು ಬೀಜ ಸೇರಲು ಮಣ್ಣು. ಇದೇ ಸತ್ಯ. 

#ಬಾಡುವಹೂ  #ಕನ್ನಡ #kannada #yqkannada #yqjogi #witheredflower  #nobackspacekeychallenge