Nojoto: Largest Storytelling Platform

ವಿನಯವಂತಿಕೆಯು ಕೇವಲ ಯಾವಾಗಲೂ ತಲೆ ಬಗ್ಗಿಸಿ ನಡೆಯುವುದಲ್ಲ

ವಿನಯವಂತಿಕೆಯು ಕೇವಲ
ಯಾವಾಗಲೂ ತಲೆ ಬಗ್ಗಿಸಿ 
ನಡೆಯುವುದಲ್ಲ ; 
ಅನ್ಯಾಯವೆನಿಸಿದಾಗ
ಪ್ರತಿಭಟಿಸುವುದು
ವಿನಯವಂತಿಕೆಯ 
ಲಕ್ಷಣಗಳಲೊಂದು ;
ಇಲ್ಲದಿದ್ದರೆ 
ವಿನಯವಂತಿಕೆಯ
ಹೆಸರಿನಲ್ಲಿ ತನ್ನ
ಸ್ವಾಭಿಮಾನವನ್ನು
ಮಾರಿಕೊಂಡಂತೆ..!! ವಿನಯವಂತಿಕೆಯು ಕೇವಲ ತಲೆಬಗ್ಗಿಸಿ ನಡೆಯುವುದಲ್ಲ...
#ದಿವಾಕರ್ #ಕನ್ನಡ #ಬದುಕು #yqjogi #yqkannada #thoights #yqgoogle #yqmandya

divakard3020

DIVAKAR D

New Creator