Nojoto: Largest Storytelling Platform

ನೀ ಮಾಡ್ಕೊಬ್ಯಾಡ ಬ್ಯಾಸರ ತಾಳಿ ಕಟ್ಟುವಾಗ ಸಾಕ್ಷಿಯಾಗುವನು

ನೀ ಮಾಡ್ಕೊಬ್ಯಾಡ ಬ್ಯಾಸರ
ತಾಳಿ ಕಟ್ಟುವಾಗ ಸಾಕ್ಷಿಯಾಗುವನು ಈ ನೇಸರ
ಮನಸನ್ಯಾಗ ಹಚ್ಚೆಯಂಗ ಉಳಿದೈತಿ ನಿನ್ನ ಹೆಸರ
ಸುಮ್ಮ ಸುಮ್ಕ ನನ್ನ ಮ್ಯಾಲ ಯಾಕ ಚೆಲ್ಲತಿ  ಕೆಸರ.. #ಗೆಳತಿ #ಏನಂತಿ #ಗುರು_ಡಿ_ಸಾಲು 
#yqjogi #yqkannada #collab  #YourQuoteAndMine
Collaborating with ಗುರು ಢವಳೇಶ್ವರ..!

#ಗೆಳತಿ #ಏನಂತಿ #ಗುರು_ಡಿ_ಸಾಲು #yqjogi #yqkannada #Collab #YourQuoteAndMine Collaborating with ಗುರು ಢವಳೇಶ್ವರ..!