ಕ್ಷುಲ್ಲಕ ವಿಷಯಗಳನ್ನು ಕೇಳುವ ಬದಲು ದೇವರ ವಿಚಾರ ಕೇಳಬೇಕು, ಅಂತಹ ವಿಷಯಗಳನ್ನು ಕುರಿತು ಮಾತನಾಡುವ ಬದಲು ದೇವರ ವಿಚಾರ ಮಾತನಾಡಬೇಕು, ಸಿಕ್ಕಿದ ಕೀಳು ಪುಸ್ತಕಗಳನ್ನೆಲ್ಲ ಓದುವ ಬದಲು ದೇವರ ಬಗ್ಗೆ ಅರಿವು ನೀಡುವ ಪುಸ್ತಕಗಳನ್ನು ಓದಬೇಕು. 🙏🏾 ©ꪑ᥇ʝ #navratri