Nojoto: Largest Storytelling Platform

ತೀರಾ ಹಳತೇನಲ್ಲವೆನಗೆ ನಿನಗಾಗಿ ಕಾಯುವ ವೇದನೆ ಹೊಸತಾದರು ಹ

ತೀರಾ ಹಳತೇನಲ್ಲವೆನಗೆ ನಿನಗಾಗಿ ಕಾಯುವ ವೇದನೆ 
ಹೊಸತಾದರು ಹಳೆಯದೆನಿಸುವ ಭಾವವೇ ಒಲವೆಂದರೆ
ಜೋಡಿ ಕದಪುಗಳ ಕೆಂಪಾಗುವಿಕೆಯೇ ಅಲ್ಲವೇ.! ಮನದಿನಿಯನೇ 😚
ದೃಷ್ಟಿ ತಾಗಲೆಂದೇ ಬೀಳುವ ಮುದ್ದು ಗುಳಿಗಳೇ ಸಾಕ್ಷಿಯದು ಪೇಳಲು ನಾ ನಿನ್ನ ಮುದ್ದು ಮನದನ್ನೇ ❤️💙 ವಿರಹಕು ವಿರಾಮವಿಲ್ಲದೆ ವಿಹರಿಸುವ ಆಸೆ ಸಂಜೆಗತ್ತಲ ಕಡುಗೆಂಪು ರಂಗಿನೋಕುಳಿಯಲ್ಲಿ.. ❤️💙
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ನನ್ನವನು #ಮುದ್ದುಹುಡುಗ #ಹೃದಯದಾಳ #ಒಲವಿನ_ಅಂತರಾಳ