Nojoto: Largest Storytelling Platform

ಮರೆಯದಿರಿ ಪರಿಸರ ಮರೆತಂತೆ ನಿಮ್ಮುಸಿರ ಕಸವರದಾಸೆಗೆ ಕಸವಾಗು

ಮರೆಯದಿರಿ ಪರಿಸರ
ಮರೆತಂತೆ ನಿಮ್ಮುಸಿರ
ಕಸವರದಾಸೆಗೆ ಕಸವಾಗುವಿರಿ
ಬೆಂಕಿ ಇಟ್ಟಾರು ಬದುಕಿಗೆ..

ಹಸಿರುಟ್ಟ ಸುಂದರಿಯ
ಕೆಣಕಿ ಮಸಣಗಾಣುವಿರಿ
ಹಸಿರಿಲ್ಲದಿರೇ ಉಸಿರಿಲ್ಲ
ನೆನಪಿರಲಿ ಓ ಮನುಜರೆ.
ಪ್ರಕೃತಿ ಅಳುಕಿದರೆ
ನಿನ್ನ ಬಾಳು ನಗುವುದೇನೋ?

ಬಾ ಪೂರೈಸು ನಿನ್ನ ಕರ್ತವ್ಯ
ಗಿಡನೆಟ್ಟು ಬೆಳಸು
ನಾಳೆಯ ನಿನ್ನವರಿಗಾಗಿ
ಉಸಿರನು ಚೂರಾದರೂ ಉಳಿಸು
ಇಲ್ಲದಿರೇ ನಿನ್ನ ಸಂಕುಲಕೆ
ಶಾಪವಿಟ್ಟಾಳು ಧರಿತ್ರಿ
ಮುನಿದಂತೆ ಗಾಯಿತ್ರಿ
ಉಳಿಸಿಕೊ ನಿನ್ನ ಬದುಕ.! ವಿಶ್ವ ಪರಿಸರ ದಿನಾಚರಣೆ
#yqjogi_kannada #yqkannadaquotes #yqadmine #yqabhignapmgowda #yqmandya #yqnaturegreen  #YourQuoteAndMine
Collaborating with Abhigna P M Gowda
ಮರೆಯದಿರಿ ಪರಿಸರ
ಮರೆತಂತೆ ನಿಮ್ಮುಸಿರ
ಕಸವರದಾಸೆಗೆ ಕಸವಾಗುವಿರಿ
ಬೆಂಕಿ ಇಟ್ಟಾರು ಬದುಕಿಗೆ..

ಹಸಿರುಟ್ಟ ಸುಂದರಿಯ
ಕೆಣಕಿ ಮಸಣಗಾಣುವಿರಿ
ಹಸಿರಿಲ್ಲದಿರೇ ಉಸಿರಿಲ್ಲ
ನೆನಪಿರಲಿ ಓ ಮನುಜರೆ.
ಪ್ರಕೃತಿ ಅಳುಕಿದರೆ
ನಿನ್ನ ಬಾಳು ನಗುವುದೇನೋ?

ಬಾ ಪೂರೈಸು ನಿನ್ನ ಕರ್ತವ್ಯ
ಗಿಡನೆಟ್ಟು ಬೆಳಸು
ನಾಳೆಯ ನಿನ್ನವರಿಗಾಗಿ
ಉಸಿರನು ಚೂರಾದರೂ ಉಳಿಸು
ಇಲ್ಲದಿರೇ ನಿನ್ನ ಸಂಕುಲಕೆ
ಶಾಪವಿಟ್ಟಾಳು ಧರಿತ್ರಿ
ಮುನಿದಂತೆ ಗಾಯಿತ್ರಿ
ಉಳಿಸಿಕೊ ನಿನ್ನ ಬದುಕ.! ವಿಶ್ವ ಪರಿಸರ ದಿನಾಚರಣೆ
#yqjogi_kannada #yqkannadaquotes #yqadmine #yqabhignapmgowda #yqmandya #yqnaturegreen  #YourQuoteAndMine
Collaborating with Abhigna P M Gowda