Nojoto: Largest Storytelling Platform

ತೆರೆದ ಬಾಗಿಲೊಳು ಬಂದ ಅದೃಷ್ಟ ಒದ್ದಪೆದ್ದ ಮುಚ್ಚಿದ ಕಿಟಕಿಯ

ತೆರೆದ ಬಾಗಿಲೊಳು ಬಂದ ಅದೃಷ್ಟ ಒದ್ದಪೆದ್ದ
ಮುಚ್ಚಿದ ಕಿಟಕಿಯಲ್ಲಿ ಕಾದು ಕುಳಿತ ಎದ್ದೆದ್ದು 
ಅಕ್ಕಪಕ್ಕದ ಮನೆಯ ಸೇರಿದ್ದ ಕಂಡು ದಂಗಾದ 
ಮರಳಿ ಬಾರದ ಅದೃಷ್ಟ ಹಳಿಯುತ್ತ ಕುಳಿತ 
ತೇಲಿಬಂದ ಗಾಳಿಯೊಳಗ ದ್ವನಿಯೊಂದ ಹೇಳಿತು 
ಮೈಯ ತುಂಬ ಬೆವರಬೇಕು ದುಡಿದುಡಿದು 
ಬೆವರಗಂಧ ಹರಡಬೇಕು ಅಕ್ಕಪಕ್ಕ ಬಿಡದೆ 
ವಾಸನೆಯ ಹಿಡಿದು ಓಡಿ ಬರುವದಂತೆ ಅದೃಷ್ಟ 
ಎದ್ದಪೆದ್ದ ಮಾತನಂಬಿ ಕರ್ಮಯೋಗಿಯಾಗಿ ಪಟ್ಟಕಷ್ಟ 
ಪೆದ್ದನೀಗ ಬುದ್ಧಿವಂತನಂತೆ ಅದೃಷ್ಟದ ಮಾಲಿಕ  OPEN FOR COLLAB✨ #ATgirlbg545
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.
ತೆರೆದ ಬಾಗಿಲೊಳು ಬಂದ ಅದೃಷ್ಟ ಒದ್ದಪೆದ್ದ
ಮುಚ್ಚಿದ ಕಿಟಕಿಯಲ್ಲಿ ಕಾದು ಕುಳಿತ ಎದ್ದೆದ್ದು 
ಅಕ್ಕಪಕ್ಕದ ಮನೆಯ ಸೇರಿದ್ದ ಕಂಡು ದಂಗಾದ 
ಮರಳಿ ಬಾರದ ಅದೃಷ್ಟ ಹಳಿಯುತ್ತ ಕುಳಿತ 
ತೇಲಿಬಂದ ಗಾಳಿಯೊಳಗ ದ್ವನಿಯೊಂದ ಹೇಳಿತು 
ಮೈಯ ತುಂಬ ಬೆವರಬೇಕು ದುಡಿದುಡಿದು 
ಬೆವರಗಂಧ ಹರಡಬೇಕು ಅಕ್ಕಪಕ್ಕ ಬಿಡದೆ 
ವಾಸನೆಯ ಹಿಡಿದು ಓಡಿ ಬರುವದಂತೆ ಅದೃಷ್ಟ 
ಎದ್ದಪೆದ್ದ ಮಾತನಂಬಿ ಕರ್ಮಯೋಗಿಯಾಗಿ ಪಟ್ಟಕಷ್ಟ 
ಪೆದ್ದನೀಗ ಬುದ್ಧಿವಂತನಂತೆ ಅದೃಷ್ಟದ ಮಾಲಿಕ  OPEN FOR COLLAB✨ #ATgirlbg545
• A Challenge by Aesthetic Thoughts! ✨ 

Collab with your soulful words.✨ 

• Must use hashtag: #aestheticthoughts 

• Please maintain the aesthetics.

OPEN FOR COLLAB✨ #ATgirlbg545 • A Challenge by Aesthetic Thoughts! ✨ Collab with your soulful words.✨ • Must use hashtag: #aestheticthoughts • Please maintain the aesthetics. #yqbaba #YourQuoteAndMine #picquote #yqaestheticthoughts #csmayachari