Nojoto: Largest Storytelling Platform

ನೇರ ನಡೆ ನುಡಿ ನಿಷ್ಠುರಕ್ಕೆ ನಿಲುಕಿ ಒಳಿತನ್ನೆ ಬಯಸುವುದು

ನೇರ ನಡೆ ನುಡಿ
ನಿಷ್ಠುರಕ್ಕೆ ನಿಲುಕಿ
ಒಳಿತನ್ನೆ ಬಯಸುವುದು ;
ಮುಗ್ದ ಮನಗಳು
ಕಡುಕಷ್ಟಗಳ ಸಹಿಸೆ
ಒಳಿತನ್ನೆ ಹುಡುಕುತಾ
ಮೋಸದ ಜಾಲದಿ
ತರಗೆಲೆಯಾಗು
ವುದುರುವುದು..!! #ನಿಷ್ಠುರ #ಬೆಲೆ #ಮುಗ್ಧ #ತರಗೆಲೆ #yqjogi #yqkannada  #YourQuoteAndMine
Collaborating with ಶಶಿಕಾಂತ ಪಿ ದೇಸಾಯಿ
ನೇರ ನಡೆ ನುಡಿ
ನಿಷ್ಠುರಕ್ಕೆ ನಿಲುಕಿ
ಒಳಿತನ್ನೆ ಬಯಸುವುದು ;
ಮುಗ್ದ ಮನಗಳು
ಕಡುಕಷ್ಟಗಳ ಸಹಿಸೆ
ಒಳಿತನ್ನೆ ಹುಡುಕುತಾ
ಮೋಸದ ಜಾಲದಿ
ತರಗೆಲೆಯಾಗು
ವುದುರುವುದು..!! #ನಿಷ್ಠುರ #ಬೆಲೆ #ಮುಗ್ಧ #ತರಗೆಲೆ #yqjogi #yqkannada  #YourQuoteAndMine
Collaborating with ಶಶಿಕಾಂತ ಪಿ ದೇಸಾಯಿ
divakard3020

DIVAKAR D

New Creator