Nojoto: Largest Storytelling Platform

ಬರವಣಿಗೆಯಲಿ ಬಣ್ಣಿಸಿದರೆ ಸಾಲದು ಕಲ್ಪನೆ, ಸಾಧ್ಯವಾದಷ್ಟು

ಬರವಣಿಗೆಯಲಿ ಬಣ್ಣಿಸಿದರೆ ಸಾಲದು ಕಲ್ಪನೆ, 
ಸಾಧ್ಯವಾದಷ್ಟು ಕೊಡಬೇಕು ಅದಕೆ ಮನ್ನಣೆ.. 
ಎಲ್ಲರಿಗೂ ಬೇಕೇ ಬೇಕು ದೈವ ಪ್ರೇರಣೆ, 
ಸಾದಿಸುವ ಛಲವಿದ್ದವನ ಕನಸುಗಳಿಗಿಲ್ಲ ಎಂದಿಗೂ 
ಕೊನೆ 💐 ಜೀವನ ಸಾರ 
#life #lifegoals #dreamsforlife #inspiration #yqbaba #yqjogi #yqthoughts
ಬರವಣಿಗೆಯಲಿ ಬಣ್ಣಿಸಿದರೆ ಸಾಲದು ಕಲ್ಪನೆ, 
ಸಾಧ್ಯವಾದಷ್ಟು ಕೊಡಬೇಕು ಅದಕೆ ಮನ್ನಣೆ.. 
ಎಲ್ಲರಿಗೂ ಬೇಕೇ ಬೇಕು ದೈವ ಪ್ರೇರಣೆ, 
ಸಾದಿಸುವ ಛಲವಿದ್ದವನ ಕನಸುಗಳಿಗಿಲ್ಲ ಎಂದಿಗೂ 
ಕೊನೆ 💐 ಜೀವನ ಸಾರ 
#life #lifegoals #dreamsforlife #inspiration #yqbaba #yqjogi #yqthoughts