Nojoto: Largest Storytelling Platform

ಒಲವೇನ್ನುವುದು ಬಟ್ಟೆ ಅಲ್ಲ ನಿತ್ಯವೂ ಬದಲಿಸೋಕೆ. ದೇಹದ ಜೊತ

ಒಲವೇನ್ನುವುದು ಬಟ್ಟೆ ಅಲ್ಲ
ನಿತ್ಯವೂ ಬದಲಿಸೋಕೆ.
ದೇಹದ ಜೊತೇಲಿ
ಜೊತೆಯಾಗುವಂತಿರಬೇಕು
ಒಮ್ಮೆ ಹೊದಿಸಿದಂತ ಶವಹೊದಿಕೆ.
-ಗುಲ್ಜಾರ್ 
-ಕನ್ನಡಕ್ಕೆ : ಮೀನಾ ಓಲೇಕಾರ.

©Manassumeena
  #kannadaquotes #Gulzar #translation