Nojoto: Largest Storytelling Platform

ಮರೆತ್ಹೋಗುವ ಮುನ್ನವೇ ಮರೆಯಾಗಿಬಿಡಬೇಕು ಸ್ವಾರ್ಥ ಮನಗಳ ದುರ

ಮರೆತ್ಹೋಗುವ ಮುನ್ನವೇ ಮರೆಯಾಗಿಬಿಡಬೇಕು
ಸ್ವಾರ್ಥ ಮನಗಳ ದುರುಳ ಸಹವಾಸದಿಂದ..... 😊
     ಎಲ್ರು ನಮ್ಮೋರು ಅಂದುಕೊಳ್ಳೋದು ತಪ್ಪು...!!
ಇಲ್ಲಿ ನಮ್ಮೋರು ಅನ್ನೋರು ಯಾರು ಇಲ್ಲ ನಮ್ಮ ಬಗ್ಗೆ ಮುಂದೊಂದು ಹಿಂದೊಂದು ಮಾತನಾಡುವ ನೀಚರೇ ಹೆಚ್ಚು.... 😂😂

#ranjuಗೊಂಬೆ_ವಾಸ್ತವದನುಡಿಗಳು
#yqjogi #yqkannada #ಕನ್ನಡ_ಬರಹಗಳು
#ಸ್ವಾರ್ಥ_ಪ್ರಪಂಚ #ನೀಚತನದ_ನಿಸ್ಸೀಮರು
#ಕೆಡುಕು_ಮಾಡಲೆಂದೇ_ಸದಾ_ನಮ್ಮವರೆಂದು_ನಟಿಸುವವರು