Nojoto: Largest Storytelling Platform

ಇನ್ನೊಬ್ಬಳ ಸೀತೆಯ ರಾಮ ನೀನು ನನ್ನ ಪಾಲಿಗೆ ಏನು ಆಗಲು ಸ

ಇನ್ನೊಬ್ಬಳ ಸೀತೆಯ 
ರಾಮ ನೀನು 
ನನ್ನ ಪಾಲಿಗೆ ಏನು 
ಆಗಲು ಸಾಧ್ಯ.

ಹಾಗೆ ಉಳಿದು ಬಿಡು 
ನನ್ನಿಂದ ದೂರ 
ಇನ್ನೇನು ಇದೆ ಹೇಳು 
ನಮ್ಮಿಬ್ಬರ ಮಧ್ಯ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)
ಇನ್ನೊಬ್ಬಳ ಸೀತೆಯ 
ರಾಮ ನೀನು 
ನನ್ನ ಪಾಲಿಗೆ ಏನು 
ಆಗಲು ಸಾಧ್ಯ.

ಹಾಗೆ ಉಳಿದು ಬಿಡು 
ನನ್ನಿಂದ ದೂರ 
ಇನ್ನೇನು ಇದೆ ಹೇಳು 
ನಮ್ಮಿಬ್ಬರ ಮಧ್ಯ.

©ಸುನೀತಾಲಕ್ಷ್ಮೀ (ಯುವ ಕವಯಿತ್ರಿ)