**ಹತಾಶೆ** ---------- ನೆಮ್ಮದಿ ಇಲ್ಲದ ಬದುಕು ಹತಾಶೆಯ ಆಗರ ಅದರಲ್ಲೇ ಅಡಗಿ ಹೋಯಿತು ಈ ಬದುಕ ಮೆರಗು ಕನಸೆಲ್ಲ ತುಂಬಿದೆ ಇಂದು ಬರಿದೇ ಕೊರಗು ಜೀವಿಸುವ ಹೊಸ ದಾರಿ ಕಾಣದು ಎನಗೆ ಸತ್ತಂತಾಗಿದೆ ಮನಸ್ಸು ತಿಳಿಯದೆ ಯಾವ ಗುಟ್ಟು ಕಮರಿದೆ ಬಾಳಿಂದು ಆಗಬಾರದೇ ಗುಟ್ಟು ರಟ್ಟು ಓ ಜೀವವೇ ಕಾಣದೇ ನೊಂದ ಜೀವದ ಒಳಗಿನ ಅಂತರ್ಯದ ಬೆಡಗು. #ಹತಾಶೆ #ನೋವು #ಜೀವನಸತ್ಯ #yqquotes #yqkannadaquotes #krantadarshi kanti