ನೀ ಸುರಿದೇ ನನ್ನ ತನುವು ತೇಲಾಡಿ ಕುಣಿಯುವಷ್ಟು ಸಿಹಿಪ್ರೇಮದ ನುಡಿಗಳ ವಿನಿಮಯ 🙈 ನಾ ಹೇಳಲೇಬೇಕಿದೆ ನಿನ್ನೊಲವ ಪರಿಯ ನುಡಿಗಳ ಕಂಡು ಮನವು ಅಗಿಹುದೆಂದು ; ತನ್ಮಯದಿ ಶುಭಾಶಯ...❤️ ಕಂದಾಯ ಕಟ್ಟಬೇಕು😍 #ranjuಗೊಂಬೆ_ಪ್ರೇಮಕವಿತೆಗಳು #ಮಾತು_ಸಂದಾಯ_ಕಂದಾಯ #ನವೀಕವಿತೆ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻