ಭಾಷೆಗೊಂದು ಅಭಿವೃದ್ಧಿ ಮಂಡಳಿ ಧರ್ಮಕ್ಕೊಂದು ಅಭಿವೃದ್ಧಿ ನಿಗಮ ಜಾತಿಗೊಂದು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಾ ಹೋದರೆ ಮುಂದೊಂದು ದಿನ ದೇವರಿಗೊಂದು ಕಾಣಿಕೆ ಅಭಿವೃದ್ಧಿ ಮಂಡಳಿ ರಚನೆ ಮಾಡುವ ಪ್ರಸ್ತಾವನೆಯನ್ನು ಸಲ್ಲಿಸಿದರೂ ಸಲ್ಲಿಸಬಹುದು ಇಷ್ಟು ದಿನ ನಾವು ಏನು ಅಖಂಡ ಕರ್ನಾಟಕದ ಸತ್ಪ್ರಜೆಗಳಾಗಿದ್ದೇವೋ ಆ ದಿನ ಅದು ಸತ್ತ ಪ್ರಜೆಗಳು ಎಂದು ಅಣಕಿಸುವುದಕ್ಕೆ ಬಹಳ ದಿನ ದೂರವಿಲ್ಲವೆಂದೆನಿಸುತ್ತಿದೆ... ಅಖಂಡ ಕರ್ನಾಟಕದ ಸತ್ಪ್ರಜೆಗಳೇ ಇಂದಾದರೂ ಎಚ್ಚರಗೊಳ್ಳಿ. ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಕನ್ನಡವೇ ನಮ್ಮುಸಿರು ಕರ್ನಾಟಕದ ನೆಲದಲ್ಲಿ ಅನ್ಯಭಾಷಿಕರಿಗೆ ದೊರೆಯುತ್ತಿರುವ ಪ್ರಾಧಾನ್ಯತೆ ಕನ್ನಡಿಗನಿಗೆ ಇಲ್ಲವಾಗಿದೆ. #ಕನ್ನಡ #ಕನ್ನಡ_ಬರಹಗಳು #ಕನ್ನಡಬರಹ #ಕರ್ನಾಟಕ #ಭಾಷೆ #ಕರ್ನಾಟಕರಾಜ್ಯೋತ್ಸವ #yqjogi