Nojoto: Largest Storytelling Platform

ಇರುಳ ವಿರುಧ್ಧ ಬೆಳಕಿನ ಯುದ್ಧ ಇಂದು ರಾತ್ರಿ ೯ ಕ್ಕೆ. ಬೆಳಕ

ಇರುಳ ವಿರುಧ್ಧ ಬೆಳಕಿನ ಯುದ್ಧ
ಇಂದು ರಾತ್ರಿ ೯ ಕ್ಕೆ.
ಬೆಳಕಿನ ದೀಪ ಬೆಳಗುವುದರ ಮೂಲಕ
ತೊಲಗಿಸೋಣ ಕೊರೋನಾ ಮಹಾಮಾರಿ
ನಮಿಸೋಣ ದೇಶವನ್ನ  ಉಳಿಸಲು
ಶ್ರಮಿಸುತ್ತಿರುವವರಿಗೆಲ್ಲ...
ಜಾಗೃತಿಯ ಜ್ಯೋತಿ ಜೊತೆ ನಮೋ... 🙏🙏 #yqthoughts 
#yqjogikannadaquotes 
#krantadarshi
ಇರುಳ ವಿರುಧ್ಧ ಬೆಳಕಿನ ಯುದ್ಧ
ಇಂದು ರಾತ್ರಿ ೯ ಕ್ಕೆ.
ಬೆಳಕಿನ ದೀಪ ಬೆಳಗುವುದರ ಮೂಲಕ
ತೊಲಗಿಸೋಣ ಕೊರೋನಾ ಮಹಾಮಾರಿ
ನಮಿಸೋಣ ದೇಶವನ್ನ  ಉಳಿಸಲು
ಶ್ರಮಿಸುತ್ತಿರುವವರಿಗೆಲ್ಲ...
ಜಾಗೃತಿಯ ಜ್ಯೋತಿ ಜೊತೆ ನಮೋ... 🙏🙏 #yqthoughts 
#yqjogikannadaquotes 
#krantadarshi