Nojoto: Largest Storytelling Platform

ಮರೆವಿನ ಮರೆಯೊಳಗೂ ಮೂಡುತಿಹಿದು ಮನದರಸನ ನೆನಪು..! ನಲ್ಲನ ನ

ಮರೆವಿನ ಮರೆಯೊಳಗೂ ಮೂಡುತಿಹಿದು ಮನದರಸನ ನೆನಪು..!
ನಲ್ಲನ ನೆನೆದಂತೆಲ್ಲ ಹೃದಯವಿದು ಹರ್ಷಿಸುತ ನರ್ತಿಸುತಿದೆ., 
ಬಿಂಕ ಬಿಗುಮಾನವನೆಲ್ಲವ ತೊರೆದು ಆರಂಭಿಸಿದೆ ವಯ್ಯಾರದಿ ಒನಪು ❤️ ನಾನೀಗ ನನ್ನೊಳಿಲ್ಲ ಎಂತ ಮಾಯಾ..!
ಅರಿವಿನ ತುಂಬೆಲ್ಲ ನೀನೇ ನಿನದೇ ತವಕ ❤️
#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಅವನು_ಅವಳು_ಒಲವು #ಒಲವಿನ_ಹಾದಿಯಲ್ಲಿ #ಹೃದಯಕಾದಿದೆ #ಪ್ರೀತಿಯ_ಅಮಲು #ಒಲವಿನರಸ