Nojoto: Largest Storytelling Platform

ಸೆಳೆಯಿತು ನನ್ನ "ಕಣ್ಣು" ನಿನ್ನ ಕಂಗಳಲ್ಲಿ ನನ್ನ ಕಾಣಲು! ಬ

ಸೆಳೆಯಿತು ನನ್ನ "ಕಣ್ಣು" ನಿನ್ನ ಕಂಗಳಲ್ಲಿ ನನ್ನ ಕಾಣಲು!
ಬಯಸಿದೆ "ಕಿವಿ"ಯು ಸದಾ ನಿನ್ನ ಸ್ವರವ ಆನಂದಿಸಲು !!
ಮನವರಳಿಸಿದೆ "ಮೂಗು" ತಾಗಿ ನಿನ್ನ ಘಮಲು !
ಕಾದಿದೆ "ನಾಲಿಗೆ"ಯು ಸವಿಯಲು ನಿನ್ನ ಕೈರುಚಿ !!
ಹೊತ್ತಿಹುದು "ಜ್ವಾಲೆ" ಚರ್ಮಕ್ಕೆ ನಿನ್ನ ಸ್ಪರ್ಶಕ್ಕೆ ಕಾದು !

ಪಂಚೇಂದ್ರಿಯಗಳು ನಿನ್ನ ಅಧೀನ !
ನಿನ್ನೊಂದಿಗೆ ಈ ಜನ್ಮ ಅಂತಿಮ !!
ಜೀವವೇ ನೀನಾಗಿರಲು ನಾಯಾರೇ  ಜಂಗಮ ??!
ಪಂಚೇಂದ್ರಿಯ ಪರಿಪೂರ್ಣ ಪ್ರೇಮ !
ಜೊತೆಯಗಿರಲದೇ ಪ್ರೇಮ ಸಂಗಮ !!

©Puneeth Gangatakar S #Sense