Nojoto: Largest Storytelling Platform

ಕತ್ತಲಲ್ಲಿಯು ನಗುವುದು ಹೂ ಕತ್ತಲೆಂದರೆ ಕಷ್ಟ ಕತ್ತಲು ಕಳ

ಕತ್ತಲಲ್ಲಿಯು ನಗುವುದು ಹೂ

ಕತ್ತಲೆಂದರೆ ಕಷ್ಟ

ಕತ್ತಲು ಕಳೆದ ಮೇಲೆ ಬರುವುದು

ಬೆಳಕೆಂದು ನಂಬಬೇಕು

ಹೂವಿನಂತೆ ನಗಬೇಕು ನಾವು

ನಮ್ಮವರನ್ನು  ನಗಿಸಲು🌷💐 ಕಷ್ಟದಲ್ಲೂ ಹೆದರದಿರಲಿ ಮನವು. 

#ಹೂ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ಕಷ್ಟದಲ್ಲೂ ಹೆದರದಿರಲಿ ಮನವು. #ಹೂ #yqjogi #yqkannada #Collab #collabwithjogi #YourQuoteAndMine Collaborating with YourQuote Jogi