Nojoto: Largest Storytelling Platform

ಶೂನ್ಯ ನಾನಂದೆ, ನಿನ್ನನ್ನು ಪಡೆದ ನನ್ನ ಬದುಕೇ ಧನ್ಯ. ಕೂಡ

ಶೂನ್ಯ

ನಾನಂದೆ,
ನಿನ್ನನ್ನು ಪಡೆದ
ನನ್ನ ಬದುಕೇ ಧನ್ಯ.
ಕೂಡಲೇ ಅವಳಂದಳು,
ನಿಮ್ಮನ್ನು ಕಟ್ಟಿಕೊಂಡು
ನಾನಾಗಿದ್ದೇನೆ ಶೂನ್ಯ..! #ಹನಿಹನಿಇಬ್ಬನಿ #ಶೂನ್ಯ
ಶೂನ್ಯ

ನಾನಂದೆ,
ನಿನ್ನನ್ನು ಪಡೆದ
ನನ್ನ ಬದುಕೇ ಧನ್ಯ.
ಕೂಡಲೇ ಅವಳಂದಳು,
ನಿಮ್ಮನ್ನು ಕಟ್ಟಿಕೊಂಡು
ನಾನಾಗಿದ್ದೇನೆ ಶೂನ್ಯ..! #ಹನಿಹನಿಇಬ್ಬನಿ #ಶೂನ್ಯ
harishnayak4352

Harish Nayak

New Creator

#ಹನಿಹನಿಇಬ್ಬನಿ #ಶೂನ್ಯ