ಕತ್ತಲು ಬೆಳಕಿನಾಟ ಬದುಕೊಳಗೆ, ಬೆಳಕೆಂಬುದು ಜ್ಞಾನದ ಸುದೆಯೋ ಅಜ್ಞಾನದ ಪರಮಾಧಿಯೋ ಅರಿತವಾರಾರು ಇಳೆಯೊಳಗೆ ನೋಟಕೆ ಮಿಟುಕುದೆಲ್ಲಾ ಸತ್ಯವೇ ಮಗದೊಂದ ಕಣ್ಣಿಗೆ ಕಾಣೋದೆಲ್ಲಾ ಮಿಥ್ಯೆಯೇನು ಯಾರದೋ ಒಳಿತು ಬದುಕಿಗೆ ಬೆಳಕಾದರೆ ಕೆಡುಕಿನ ಕೆಂಡ ಜೀವನವ ಸುಟ್ಟರೇ ತಪ್ಪೇನೂ? ಕತ್ತಲು ಬೆಳಕಿನಾಟ ಬದುಕೊಳಗೆ .. ಕತ್ತಲು ಬೆಳಕಿನಾಟ ಬದುಕೊಳಗೆ, #yqdvkrddots #yqjogi_kannada #yqkannadaquotes #yqpoem #yqkannadapoems #ಕನ್ನಡ_ಬರಹಗಳು