Nojoto: Largest Storytelling Platform

ಚಿತ್ತಾರ ಮೂಡಿಸಿರೋ ಬಣ್ಣಬಣ್ಣದ ಹೂಗಳ ವೈಯಾರದ ಸಮೂಹದಿ ಪಾರದ

ಚಿತ್ತಾರ ಮೂಡಿಸಿರೋ
ಬಣ್ಣಬಣ್ಣದ ಹೂಗಳ
ವೈಯಾರದ ಸಮೂಹದಿ
ಪಾರದಶ೯ಕತೆಯ
ಮೈಯನೊಡ್ಡಿ ನಿಂತಿರುವೆ
ನಾ ತುಂತುರು
ಮಳೆಹನಿಯ ಭೇಟಿಗೆ..!!

ಚಿಟಪಟ ಮಳೆಹನಿಯು
ನನ್ನ ಮೈಯ ಸೋಕಲು
ಖುಷಿಯಲಿ ತೇಲಾಡುತ
ಹೂದೋಟದ ನಡುವೆಲ್ಲ
ಸುತ್ತಾಡಬೇಕೆಂಬುದೆ
ನನ್ನ ಬಯಕೆ
ಸುತ್ತಾಡಿಸುವೆಯಾ ನನ್ನ
ನಿನ್ನ ಜೊತೆಗೆ..!! ಮಳೆಯ ಜೊತೆಗೆ ನಾ...!!
#yqkannadaquotes #yqjogi_kannada #yqkannadakavite #yqಕನ್ನಡಬರಹ
ಚಿತ್ತಾರ ಮೂಡಿಸಿರೋ
ಬಣ್ಣಬಣ್ಣದ ಹೂಗಳ
ವೈಯಾರದ ಸಮೂಹದಿ
ಪಾರದಶ೯ಕತೆಯ
ಮೈಯನೊಡ್ಡಿ ನಿಂತಿರುವೆ
ನಾ ತುಂತುರು
ಮಳೆಹನಿಯ ಭೇಟಿಗೆ..!!

ಚಿಟಪಟ ಮಳೆಹನಿಯು
ನನ್ನ ಮೈಯ ಸೋಕಲು
ಖುಷಿಯಲಿ ತೇಲಾಡುತ
ಹೂದೋಟದ ನಡುವೆಲ್ಲ
ಸುತ್ತಾಡಬೇಕೆಂಬುದೆ
ನನ್ನ ಬಯಕೆ
ಸುತ್ತಾಡಿಸುವೆಯಾ ನನ್ನ
ನಿನ್ನ ಜೊತೆಗೆ..!! ಮಳೆಯ ಜೊತೆಗೆ ನಾ...!!
#yqkannadaquotes #yqjogi_kannada #yqkannadakavite #yqಕನ್ನಡಬರಹ