Nojoto: Largest Storytelling Platform

ಪ್ರೀತಿಯ ಮತ್ತು ಹೃದಯಕೆ ಆಪತ್ತು ನಿದಿರೆಗೆ ಕುತ್ತು ಆಗದಿರಲ

ಪ್ರೀತಿಯ ಮತ್ತು
ಹೃದಯಕೆ ಆಪತ್ತು
ನಿದಿರೆಗೆ ಕುತ್ತು
ಆಗದಿರಲಿ ವ್ಯರ್ಥವೂ
ಮಾನವ ಸಂಪತ್ತು
ಘೋಸಿಸಲಿ ಸರ್ಕಾರ
ರಾಷ್ಟ್ರದ ವಿಪತ್ತು
ನೀಡಲಿ ಮಾನ(ಸಿ)ಕ
ವೇತನ ವೇದನೆಗೆ
ಒಳಗಾದವರಿಗೆ
ಮತ್ತೆ ಹೊಸ 
ಪ್ರೀತಿ ಮೂಡಿ
ಬಾಳು ಹಸನಾಗುವರೆಗೆ... ಪ್ರೀತಿಯ ಮತ್ತು.
#ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqquotescommunity #yqjogi_feelings
ಪ್ರೀತಿಯ ಮತ್ತು
ಹೃದಯಕೆ ಆಪತ್ತು
ನಿದಿರೆಗೆ ಕುತ್ತು
ಆಗದಿರಲಿ ವ್ಯರ್ಥವೂ
ಮಾನವ ಸಂಪತ್ತು
ಘೋಸಿಸಲಿ ಸರ್ಕಾರ
ರಾಷ್ಟ್ರದ ವಿಪತ್ತು
ನೀಡಲಿ ಮಾನ(ಸಿ)ಕ
ವೇತನ ವೇದನೆಗೆ
ಒಳಗಾದವರಿಗೆ
ಮತ್ತೆ ಹೊಸ 
ಪ್ರೀತಿ ಮೂಡಿ
ಬಾಳು ಹಸನಾಗುವರೆಗೆ... ಪ್ರೀತಿಯ ಮತ್ತು.
#ಕನ್ನಡ #ಕನ್ನಡ_ಬರಹಗಳು #ಕನ್ನಡಕವಿತೆ #yqmandya #yqquotescommunity #yqjogi_feelings
divakard3020

DIVAKAR D

New Creator