Nojoto: Largest Storytelling Platform

ನಾ ನನ್ನಂತಿರಲು ಯಾರ ಅನುಮತಿಯೂ ಬೇಕಿಲ್ಲ..! ನನ್ನ ಭಾವನೆಗಳ

ನಾ ನನ್ನಂತಿರಲು ಯಾರ ಅನುಮತಿಯೂ ಬೇಕಿಲ್ಲ..!
ನನ್ನ ಭಾವನೆಗಳಿಗೆ ಸ್ಪಂದಿಸದವರ ನೆಲೆಯಲ್ಲೂ ನಾ ನೆಲೆಯೂರುವುದಿಲ್ಲ 🙏 ನನ್ನ ನೋವದು ನೀ ಅನುಭವಿಸಿದಾಗಲೇ ಅದರ ಅರಿವಾಗುವುದು.. ಅಪ್ಪಿ ತಪ್ಪಿಯೂ ತಿಳಿಯದೆ ಮಾತನಾಡದಿರು 🙏
#yqjogi #yqkannada #ranjuಗೊಂಬೆ_ಹಿತನುಡಿಗಳು #mypains #mysadness #neverhurtanyone #leavemealoneplz #deephurted