Nojoto: Largest Storytelling Platform

ಅಳುವುದನ್ನೇ ಬಿಟ್ಟ ಮನಸ್ಸಿದು ಇನ್ನೂ ಜಾರುವ ಮಾತೆಲ್ಲಿಂದ ಕ

ಅಳುವುದನ್ನೇ ಬಿಟ್ಟ ಮನಸ್ಸಿದು
ಇನ್ನೂ ಜಾರುವ ಮಾತೆಲ್ಲಿಂದ
ಕಣ್ಣಲ್ಲೇ ತೂಗಿ ಅಲ್ಲೆ ಇಂಗುತಾ
ಮರೆಯಾಗಿರಬಹುದು ಬಹುಶಃ ನೋವನ್ನು ಹಂಚಿಕೊಂಡು ಹಗುರಾಗಿ. 

#ಕಂಬನಿ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

snehashilpa1705

ಮೌನ

New Creator

ನೋವನ್ನು ಹಂಚಿಕೊಂಡು ಹಗುರಾಗಿ. #ಕಂಬನಿ #yqjogi #yqkannada #Collab #collabwithjogi #YourQuoteAndMine Collaborating with YourQuote Jogi