ಈ ಪ್ರೀತಿಯಲ್ಲಿನ ಖುಷಿ ಅಂಗ್ಯೆ ಮೇಲಿನ ಮದರಂಗಿ ತರ, ಹೆಚ್ಚು ದಿನ ಉಳಿಯೋಲ್ಲ.. ಈ ಪ್ರೀತಿಲಿ ಸಿಗೋ ನೋವು ಮಾತ್ರ ಮೈ ಮೇಲಿನ ಮಚ್ಛೆ ತರ, ಎಷ್ಟು ಅಳಿಸಿದರು ಹೋಗೋಲ್ಲ.. ಏನಂತೀರಾ..?? ನಿಜ ಅಲ್ವಾ.. ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍 ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ