Nojoto: Largest Storytelling Platform

ಈ ಪ್ರೀತಿಯಲ್ಲಿನ ಖುಷಿ ಅಂಗ್ಯೆ ಮೇಲಿನ ಮದರಂಗಿ ತರ, ಹೆಚ್ಚ

ಈ ಪ್ರೀತಿಯಲ್ಲಿನ ಖುಷಿ 
ಅಂಗ್ಯೆ ಮೇಲಿನ ಮದರಂಗಿ ತರ,
ಹೆಚ್ಚು ದಿನ ಉಳಿಯೋಲ್ಲ..
ಈ ಪ್ರೀತಿಲಿ ಸಿಗೋ ನೋವು ಮಾತ್ರ
ಮೈ ಮೇಲಿನ ಮಚ್ಛೆ ತರ,
ಎಷ್ಟು ಅಳಿಸಿದರು ಹೋಗೋಲ್ಲ..
ಏನಂತೀರಾ..?? ನಿಜ ಅಲ್ವಾ..
ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍

ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು 
#ಪ್ರೀತಿ
ಈ ಪ್ರೀತಿಯಲ್ಲಿನ ಖುಷಿ 
ಅಂಗ್ಯೆ ಮೇಲಿನ ಮದರಂಗಿ ತರ,
ಹೆಚ್ಚು ದಿನ ಉಳಿಯೋಲ್ಲ..
ಈ ಪ್ರೀತಿಲಿ ಸಿಗೋ ನೋವು ಮಾತ್ರ
ಮೈ ಮೇಲಿನ ಮಚ್ಛೆ ತರ,
ಎಷ್ಟು ಅಳಿಸಿದರು ಹೋಗೋಲ್ಲ..
ಏನಂತೀರಾ..?? ನಿಜ ಅಲ್ವಾ..
ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍

ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏

#ಸುನೀತಗೌಡಪಾಟೀಲ್ 
#ಉಸಿರುಸಾಲುಗಳು 
#ಪ್ರೀತಿ
sidarthsiddu6730

Ss

New Creator

ನಿಜ ಅಲ್ವಾ.. ಹೇಗೆ ಮರಿಬೇಕು ಅಂತಾನೆ ತಿಳೀತಿಲ್ಲ..😍 ನಾನು ದಿನಾ ದೇವರ ಹತ್ರ ಬೇಡಿಕೊಳ್ಳುತ್ತಾ ಇದ್ದೀನಿ.yuorquote ಹೋಗೋದು ಬೇಡ ಅಂತ..ಹೇಗಾದರೂ ಉಳಿಸು ದೇವರೇ ಅಂತ..ನೀವು ಕೇಳಿಕೊಳ್ಳಿ plz..🙏 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ #lovequotes