ತೊದಲು ಮುಗಿಯಿತು ಮಾತು ನುಡಿಯಿತು ಮುತ್ತೊಂದು ಉದುರಿತು ಅಮೃತವನೇ ಕುಡಿಸಿದಳು ಮಾತು ಮರಳಿತು ಕಾಲ ಸವೆದಿತು ಬುದ್ದಿ ಕೈಕೊಟ್ಟಿತು ನಾಲಿಗೆ ಅದುರಿದೆ ಕಂಬನಿ ಕರಗಿದೆ ಕಾಲಚಕ್ರ ತಿರುಗಿದೆ ಮನವು ಮಿಡಿದಿದೆ ಮೌನವೇ ಮರುಗಿದೆ ಕೂಗು ಕೇಳುತಿಲ್ಲ ಕಣ್ಣು ಕರಗುತಿಲ್ಲ ಜೋಗುಳ ನುಡಿಯುತಿಲ್ಲ ನಿದ್ದೆ ಎದ್ದಿದೆ ಕನಸಲೂ ಬೆಚ್ಚಿದೆ ನನಸಲಿ ಕೊರಗಿದೆ ಜೀವ ಚೈತನ್ಯವೇ ಅಡಗಿತು ಬಾಳು ಬರಡಾಗಿದೆ ಶರಣಾಗಿಯೆ ನಿನ್ನ ಪಾದಾರವಿಂದಗಳಿಗೆ ಸಕಲರಿಗೂ ಜೀವದಾತೆ ನೀ ಅಮ್ಮ.... ಅಮ್ಮ ತೊದಲು ಮುಗಿಯಿತು ಮಾತು ನುಡಿಯಿತು ಮುತ್ತೊಂದು ಉದುರಿತು ಅಮೃತವನೇ ಕುಡಿಸಿದಳು ಮಾತು ಮರಳಿತು ಕಾಲ ಸವೆದಿತು ಬುದ್ದಿ ಕೈಕೊಟ್ಟಿತು ನಾಲಿಗೆ ಅದುರಿದೆ ಕಂಬನಿ ಕರಗಿದೆ ಕಾಲಚಕ್ರ ತಿರುಗಿದೆ ಮನವು ಮಿಡಿದಿದೆ ಮೌನವೇ ಮರುಗಿದೆ