Nojoto: Largest Storytelling Platform

ನಗುವಲ್ಲಿ ಪ್ರಾರಂಭವಾದ ಅಧ್ಯಾಯ, ನೋವಲ್ಲಿ ಅಂತ್ಯ ಕಂಡಿತ್ತ

ನಗುವಲ್ಲಿ ಪ್ರಾರಂಭವಾದ ಅಧ್ಯಾಯ,

ನೋವಲ್ಲಿ ಅಂತ್ಯ ಕಂಡಿತ್ತು,

ಭರವಸೆಯೊಂದು ಮುಂದಿನ ಬದುಕಿಗೆ ಮುನ್ನುಡಿ ಬರೆದಿತ್ತು.

©Chaithra Gowda
  Kavanagalu

Kavanagalu #ಆಲೋಚನೆಗಳು

57 Views