Nojoto: Largest Storytelling Platform

ತಾನು ತನ್ನದೆಂಬ ಸ್ವಾರ್ಥವನ್ನು ಬಿಡಬೇಕು ನಾವು ನಮ್ಮದೆಂಬ ಭ

ತಾನು ತನ್ನದೆಂಬ ಸ್ವಾರ್ಥವನ್ನು ಬಿಡಬೇಕು
ನಾವು ನಮ್ಮದೆಂಬ ಭಾವನೆಯನ್ನು ಬೆಳೆಸಿಕೊಳ್ಳಬೇಕು
ಅನ್ಯರ ಬಗೆಗೆ ಅನುಕಂಪ ಉದಯಿಸಬೇಕು
ತ್ಯಾಗ ಹಿತವಾಗಬೇಕು ಪ್ರೇಮ ಜಾಗೃತವಾಗಬೇಕು
ನಶ್ವರ ಜೀವನ ಅವನೊಬ್ಬನೇ ಅನಂತ ಮೂರು ದಿನದ ಬಾಳು ಎನ್ನುವ ಅರಿವು ಮೂಡಿದಾಗ ಬದುಕು ಮಧುರ ಸುಮಧುರ ಎನಿಸುತ್ತದೆ. ಏನೆಲ್ಲಾ ಅಗತ್ಯವಿದೆ? 

#ಸುಮಧುರ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

amargudge1414

Amar Gudge

Bronze Star
New Creator
streak icon18

ಏನೆಲ್ಲಾ ಅಗತ್ಯವಿದೆ? #ಸುಮಧುರ #yqjogi #yqkannada #Collab #collabwithjogi #YourQuoteAndMine Collaborating with YourQuote Jogi