Nojoto: Largest Storytelling Platform

ಬಂದಾಯ್ತು ಗ್ರಾಮ ಪಂಚಾಯತ್ "ಎಲೆಕ್ಷನ್ " ನಾವೆಲ್ಲರೂ ಸೇರ

ಬಂದಾಯ್ತು ಗ್ರಾಮ 
ಪಂಚಾಯತ್ "ಎಲೆಕ್ಷನ್ " 
ನಾವೆಲ್ಲರೂ ಸೇರಿ ಮಾಡೋಣ 
ಉತ್ತಮ ಕ್ಯಾಂಡಿಡೇಟ್ "ಸೆಲೆಕ್ಷನ್"
ಗೆದ್ದ ನಂತರ ಮಾಡೋಣ "ಸೆಲೆಬ್ರೇಶನ್"
ಈ ಸೆಲೆಬ್ರೇಶನ್ ಎದುರಾಳಿ ಎದೆಯಲಿ 
ತರಬೇಕು "ವೈಬ್ರೇಷನ್"
ಗೆದ್ದ ಕ್ಯಾಂಡಿಡೇಟ್ಗೆ ಸೋತ ಎದುರಾಳಿ ಬಂದು ಹೇಳಬೇಕು 
"ಕಂಗ್ರಾಜುಲೇಷನ್" . #nagarajpoojar 
#yqkannada #yqbabaquotes #yqjogi_kannada 
#election2020 
#electionwith selebretion
ಬಂದಾಯ್ತು ಗ್ರಾಮ 
ಪಂಚಾಯತ್ "ಎಲೆಕ್ಷನ್ " 
ನಾವೆಲ್ಲರೂ ಸೇರಿ ಮಾಡೋಣ 
ಉತ್ತಮ ಕ್ಯಾಂಡಿಡೇಟ್ "ಸೆಲೆಕ್ಷನ್"
ಗೆದ್ದ ನಂತರ ಮಾಡೋಣ "ಸೆಲೆಬ್ರೇಶನ್"
ಈ ಸೆಲೆಬ್ರೇಶನ್ ಎದುರಾಳಿ ಎದೆಯಲಿ 
ತರಬೇಕು "ವೈಬ್ರೇಷನ್"
ಗೆದ್ದ ಕ್ಯಾಂಡಿಡೇಟ್ಗೆ ಸೋತ ಎದುರಾಳಿ ಬಂದು ಹೇಳಬೇಕು 
"ಕಂಗ್ರಾಜುಲೇಷನ್" . #nagarajpoojar 
#yqkannada #yqbabaquotes #yqjogi_kannada 
#election2020 
#electionwith selebretion