Nojoto: Largest Storytelling Platform

ಜೀವನದಲ್ಲಿ ನಿಮ್ಮದೆ ವ್ಯಕ್ತಿತ್ವ ನಿಮ್ಮನ್ನು ಕಾಪಾಡುತ್ತದ

ಜೀವನದಲ್ಲಿ  ನಿಮ್ಮದೆ ವ್ಯಕ್ತಿತ್ವ
ನಿಮ್ಮನ್ನು ಕಾಪಾಡುತ್ತದೆ.
ಎಲ್ಲೆ ಇದ್ದರೂ ನೀವು ನೀವಾಗಿಯೇ
ಇರಿ ಯಾರಿಗೋಸ್ಕರನೂ
ಬದಲಾಗದಿರಿ.

©Lakumikanda Mukunda #life_lesson #lakumikanda #ಲಕುಮಿಕಂದ
ಜೀವನದಲ್ಲಿ  ನಿಮ್ಮದೆ ವ್ಯಕ್ತಿತ್ವ
ನಿಮ್ಮನ್ನು ಕಾಪಾಡುತ್ತದೆ.
ಎಲ್ಲೆ ಇದ್ದರೂ ನೀವು ನೀವಾಗಿಯೇ
ಇರಿ ಯಾರಿಗೋಸ್ಕರನೂ
ಬದಲಾಗದಿರಿ.

©Lakumikanda Mukunda #life_lesson #lakumikanda #ಲಕುಮಿಕಂದ