Nojoto: Largest Storytelling Platform

ನಡೆದು ಹೋಗಿದ್ದು, ಮರೆತು ಹೋಗಿದ್ದು, ಮುಗಿದು ಹೋಗಿದ್ದು ಬ

ನಡೆದು ಹೋಗಿದ್ದು, ಮರೆತು ಹೋಗಿದ್ದು,

ಮುಗಿದು ಹೋಗಿದ್ದು ಬಿಟ್ಟು ಹೋದವರು

ಮರೆತು ಹೋದವರನ್ನು ಮರೆತು ಬಿಡಿ

ಆದರೆ ಅದರಿಂದ ಅವರಿಂದ ಕಲಿತ ಪಾಠವ ಮರೆಯದಿರಿ

©Chaithra Gowda
  kavanagalu

kavanagalu #ಆಲೋಚನೆಗಳು

55 Views