ನಿಮ್ಮ ಗುರಿ ಮತ್ತು ಕನಸುಗಳನ್ನು ಯಾರ ಬಳಿಯೂ ಹಂಚಿಕೊಳ್ಳಬೇಡಿ ಕೆಲವರು ನಿಮ್ಮ ಜೊತೆಯಲ್ಲೆ ಇದ್ದು ಲಾಭಕ್ಕೋಸ್ಕರ ನಿಮ್ಮನ್ನು ದಾಳದಂತೆ ಉಪಯೋಗಿಸಿ ಕೊಳ್ಳುತ್ತಾರೆ... ಗುರಿ ಮತ್ತು ಕನಸುಗಳು ನಮ್ಮದೇ ಆಗಿರಬೇಕೆ ವಿನಃ ಕೇಳುವವರದಾಗಿರಬಾರದು 💐💐💐 #ದಿವಾಕರ್ #yqdvkrddots #yqjogi #ಗುರಿ #ಕನಸು #ಕನ್ನಡ #yqgoogle #yqmandya