ನಿನ್ನ ಬಾಹು ಬಂಧನದೊಳಗೆ ನನ್ನ ಸ್ವರ್ಗವನ್ನೇ ಹುಡುಹಿಹೆನು ಜೀವನದ ಪ್ರತಿ ಮುಂಜಾವು ಹೀಗೇ ಕಳೆಯಲಿ ನಿನ್ನ ಬಾಹುಗಳೊಳಗೆ ನಿನ್ನ ತುಟಿಗಳಲಿ ಸದಾ ನಗುವಿರಲಿ ಅದ ಕಂಡು ನನ್ನ ಹೃದಯ ಅರಳುವದು ಹೀಗೆ ಹಗಲು - ರಾತ್ರಿಗಳು ಉರುಳುತಲಿರಲಿ ನಿನ್ನ ಉಸಿರ ಬೆಸುಗೆಯೊಳಗೆ ಜೀವನ ಕಳೆದು ಬಿಡಲಿ.... OPEN FOR COLLAB ✨ #AT4linelovequote • A Challenge by Aesthetic Thoughts! ♥️ Write a 4-liner love quote.✨ (From #ATquoteseries) • Must use hashtag: #aestheticthoughts