ನಿನ್ನ ಮೊದಲು ಭೇಟಿಯಾದಾಗ ನನಗೆ ಗೊತ್ತಿರಲಿಲ್ಲ ನೀನ್ಯಾರೆಂದ

ನಿನ್ನ ಮೊದಲು ಭೇಟಿಯಾದಾಗ
ನನಗೆ ಗೊತ್ತಿರಲಿಲ್ಲ ನೀನ್ಯಾರೆಂದು
ಆದರೆ ದಿನನಿತ್ಯ ರಾತ್ರಿಯಾದಗ
ತಿಳಿದಿರಲಿಲ್ಲ ಬರುವೆ ಕನಸಲಿ ಎಂದು

ಆ ನಿನ್ನ ಸ್ಪರ್ಶದ ನೆನಪದೋ
ಆತ್ಮೀಯ ಹಸ್ತಲಾಘವ
ನಿನ್ನ ತುಟಿಯಂಚಿನ ನಗುವದೋ
ನಾಟಿತ್ತು ನನ್ನ ಮನದಾಳವ #ಭೇಟಿ #Suh #yqjogi  #yqkannada  #yqkannadaquotes #yqtales #yqlove
ನಿನ್ನ ಮೊದಲು ಭೇಟಿಯಾದಾಗ
ನನಗೆ ಗೊತ್ತಿರಲಿಲ್ಲ ನೀನ್ಯಾರೆಂದು
ಆದರೆ ದಿನನಿತ್ಯ ರಾತ್ರಿಯಾದಗ
ತಿಳಿದಿರಲಿಲ್ಲ ಬರುವೆ ಕನಸಲಿ ಎಂದು

ಆ ನಿನ್ನ ಸ್ಪರ್ಶದ ನೆನಪದೋ
ಆತ್ಮೀಯ ಹಸ್ತಲಾಘವ
ನಿನ್ನ ತುಟಿಯಂಚಿನ ನಗುವದೋ
ನಾಟಿತ್ತು ನನ್ನ ಮನದಾಳವ #ಭೇಟಿ #Suh #yqjogi  #yqkannada  #yqkannadaquotes #yqtales #yqlove
suh1182121654722

Suh

New Creator