Nojoto: Largest Storytelling Platform

ಯಾರನ್ನು ಅತಿಯಾಗಿ ನಂಬಬೇಡ🤝 ಯಾರನ್ನು ಅತಿಯಾಗಿ ಪ್ರೀತಿಸಬೇ

ಯಾರನ್ನು ಅತಿಯಾಗಿ ನಂಬಬೇಡ🤝
ಯಾರನ್ನು ಅತಿಯಾಗಿ ಪ್ರೀತಿಸಬೇಡ ❤️
ಯಾರಲ್ಲು ಅತಿಯಾದ ಭರವಸೆಯನ್ನಿಡಬೇಡ🤱
ಯಾರನ್ನು ಅತಿಯಾಗಿ ಕಾಳಜಿ ಮಾಡಬೇಡ🤧
ಯಾರಿಗೂ ಅತಿಯಾದ ಗೌರವ ಕೊಡಬೇಡ🙏
ಯಾರಿಗೂ ಅತಿಯಾಗಿ ಕ್ಷಮೆ ಕೇಳಬೇಡ☹️
ಏಕೆಂದರೆ ಹೊಟ್ಟೆ ತುಂಬಿದವನ ಮುಂದೆ ಮೃಷ್ಟಾನ್ನ ಇಟ್ಟರು ತಿನ್ನೋಕಾಗಲ್ಲ, ಅವನಿಗೆ ವಾಕಳಿಕೆ ಬರುವುದು..🤮
ಅತಿ ಎನ್ನುವುದು ನಮಗೆ ಅಘಾದ ನೋವುಂಟು ಮಾಡುವುದರ ಬದಲು ಬೇರೆ ಏನನ್ನೂ ಮಾಡುವುದಿಲ್ಲ ..😭 ಎಲ್ಲರ ಜೀವನದಲ್ಲೂ ಅತಿ ಮಿತಿಯಾಗಿರಲಿ ...🤗🤗 ಶುಭರಾತ್ರಿ 🥰
#ಮೌನದಮಾತುಗೀತಾ #yqjogi
#ಅತಿಯಾಗಬಾರದು 
#yqjogi_ಕನ್ನಡ 
#yqbaba

ಎಲ್ಲರ ಜೀವನದಲ್ಲೂ ಅತಿ ಮಿತಿಯಾಗಿರಲಿ ...🤗🤗 ಶುಭರಾತ್ರಿ 🥰 #ಮೌನದಮಾತುಗೀತಾ #yqjogi #ಅತಿಯಾಗಬಾರದು yqjogi_ಕನ್ನಡ #yqbaba