ಒಣಗಿದ ಆಸೆಗಳು ಬತ್ತಿ ಬರಡಾಗಿರುವ ಬಯಕೆಗಳು ಕ್ರಿಯಾಶೀಲತೆಯ ಉದುರಿಹ ಪತ್ರೆಗಳು ಬಾಡಿಹ ಹುಮ್ಮಸ್ಸಿನ ಮನದ ಹೂವುಗಳು ಆತ್ಮಾವಲೋಕನೆಯ ರವಿ ಕಿರಣ ಅದೇ ಆತ್ಮವಿಶ್ವಾಸದ ಜಲಧಾರಣ ಚೈತನ್ಯದ ಖನಿಜಾಂಶದ ಬೇರು ಮೂಡುವುದು ನವೋಲ್ಲಾಸದ ಚಿಗುರು #ಆಸೆ #Suh #yqjogi #yqkannada #yqkannadaquotes #yqkannadalove #yqtales #yqthought