Nojoto: Largest Storytelling Platform

ಒಣಗಿದ ಆಸೆಗಳು ಬತ್ತಿ ಬರಡಾಗಿರುವ ಬಯಕೆಗಳು ಕ್ರಿಯಾಶೀಲತೆಯ

ಒಣಗಿದ ಆಸೆಗಳು
ಬತ್ತಿ ಬರಡಾಗಿರುವ ಬಯಕೆಗಳು
ಕ್ರಿಯಾಶೀಲತೆಯ ಉದುರಿಹ ಪತ್ರೆಗಳು
ಬಾಡಿಹ ಹುಮ್ಮಸ್ಸಿನ ಮನದ ಹೂವುಗಳು

ಆತ್ಮಾವಲೋಕನೆಯ ರವಿ ಕಿರಣ
ಅದೇ ಆತ್ಮವಿಶ್ವಾಸದ ಜಲಧಾರಣ
ಚೈತನ್ಯದ ಖನಿಜಾಂಶದ ಬೇರು
ಮೂಡುವುದು ನವೋಲ್ಲಾಸದ ಚಿಗುರು
 #ಆಸೆ #Suh #yqjogi #yqkannada #yqkannadaquotes #yqkannadalove    #yqtales #yqthought
ಒಣಗಿದ ಆಸೆಗಳು
ಬತ್ತಿ ಬರಡಾಗಿರುವ ಬಯಕೆಗಳು
ಕ್ರಿಯಾಶೀಲತೆಯ ಉದುರಿಹ ಪತ್ರೆಗಳು
ಬಾಡಿಹ ಹುಮ್ಮಸ್ಸಿನ ಮನದ ಹೂವುಗಳು

ಆತ್ಮಾವಲೋಕನೆಯ ರವಿ ಕಿರಣ
ಅದೇ ಆತ್ಮವಿಶ್ವಾಸದ ಜಲಧಾರಣ
ಚೈತನ್ಯದ ಖನಿಜಾಂಶದ ಬೇರು
ಮೂಡುವುದು ನವೋಲ್ಲಾಸದ ಚಿಗುರು
 #ಆಸೆ #Suh #yqjogi #yqkannada #yqkannadaquotes #yqkannadalove    #yqtales #yqthought
suh1182121654722

Suh

New Creator