Nojoto: Largest Storytelling Platform

ಸ್ನೇಹವೆಂಬುದು ಒಂದು ದಿನದ ಹಬ್ಬವಲ್ಲ ಬರೀ ಮಾತಿನಲ್ಲಿ ಹೇಳ

ಸ್ನೇಹವೆಂಬುದು ಒಂದು ದಿನದ ಹಬ್ಬವಲ್ಲ 
ಬರೀ ಮಾತಿನಲ್ಲಿ ಹೇಳಿ ಮುಗಿಸುವುದಲ್ಲ
ಪ್ರೀತಿ ಪ್ರೇಮಗಳ ಮೀರಿದ ಬಂಧ
ಅಣ್ಣ ತಮ್ಮಂದಿರಂತೆ ಸೇರಿಸಿದ ಸಂಬಂಧ
ದೋಸ್ತಿ ಎಂಬ ಮಾತಿನಲ್ಲಿ ಬೆಳೆದಂತ ಅನುಬಂಧ

ನೋವು ನಲಿವುಗಳಲ್ಲಿ ಜೊತೆಯಾದಂತ
ಸುಖ ದುಃಖದಲ್ಲಿ ಭಾಗಿಯಾದಂತ
ಮಾತನಾಡದಿದ್ದರೂ ಮನಸಲ್ಲಿರುವಂತ
ದೂರ ತೀರಗಳು ಬೇರ್ಪಡಿಸದಂತ
ಸಂಬಂಧಕ್ಕೆ ಸಿಕ್ಕಿದೆ ಸ್ನೇಹವೆಂಬ ಸುಂದರ ಪದ Happy Friendship day
#ಕಿರಣನ_ಸಾಲು #yqjogi #yqkannada #kannada #ಕನ್ನಡ
ಸ್ನೇಹವೆಂಬುದು ಒಂದು ದಿನದ ಹಬ್ಬವಲ್ಲ 
ಬರೀ ಮಾತಿನಲ್ಲಿ ಹೇಳಿ ಮುಗಿಸುವುದಲ್ಲ
ಪ್ರೀತಿ ಪ್ರೇಮಗಳ ಮೀರಿದ ಬಂಧ
ಅಣ್ಣ ತಮ್ಮಂದಿರಂತೆ ಸೇರಿಸಿದ ಸಂಬಂಧ
ದೋಸ್ತಿ ಎಂಬ ಮಾತಿನಲ್ಲಿ ಬೆಳೆದಂತ ಅನುಬಂಧ

ನೋವು ನಲಿವುಗಳಲ್ಲಿ ಜೊತೆಯಾದಂತ
ಸುಖ ದುಃಖದಲ್ಲಿ ಭಾಗಿಯಾದಂತ
ಮಾತನಾಡದಿದ್ದರೂ ಮನಸಲ್ಲಿರುವಂತ
ದೂರ ತೀರಗಳು ಬೇರ್ಪಡಿಸದಂತ
ಸಂಬಂಧಕ್ಕೆ ಸಿಕ್ಕಿದೆ ಸ್ನೇಹವೆಂಬ ಸುಂದರ ಪದ Happy Friendship day
#ಕಿರಣನ_ಸಾಲು #yqjogi #yqkannada #kannada #ಕನ್ನಡ