Nojoto: Largest Storytelling Platform

ನೀ(ಕುಸುಮಾ) ಗೆರೆ ದಾಟಿದ ಸೀತೆಯಂತೆ ಮಾಯವಾದೆ ಮಾತನಾಡಿ ಮಾಯ

ನೀ(ಕುಸುಮಾ) ಗೆರೆ ದಾಟಿದ ಸೀತೆಯಂತೆ
ಮಾಯವಾದೆ
ಮಾತನಾಡಿ ಮಾಯವಾದೆ ನಿಂಗೆ ಕಾದೇನಾ?
ಬಳಿಗೆ ಬಂದು ನನ್ನಾ ಪ್ರೀ...ಸು...
ನೀ(ಕುಸುಮಾ)ಇಲ್ಲದ ಜೀವನ ಸೂಜಿ ಇಲ್ಲದ ದಾರದಂತಾಗಿದೆ..!
ಯಾರೊಂದಿಗೆ ಯುದ್ದ ಮಾಡಬೇಕೆಂದು ಹೇಳದೆ
ದೂರವಾದೆ
ಮೂಕವಾಗಿದೆ ಮನಸು...

ಇಂತಿ ಇವ ನಿನ್ನ ಇನಿಯ 
-ಲಕ್ಷ್ಮಣ ಮಾದರ

©ರಾಜೇಂದ್ರ ಈಳಗೇರ. Laxman love with K
ನೀ(ಕುಸುಮಾ) ಗೆರೆ ದಾಟಿದ ಸೀತೆಯಂತೆ
ಮಾಯವಾದೆ
ಮಾತನಾಡಿ ಮಾಯವಾದೆ ನಿಂಗೆ ಕಾದೇನಾ?
ಬಳಿಗೆ ಬಂದು ನನ್ನಾ ಪ್ರೀ...ಸು...
ನೀ(ಕುಸುಮಾ)ಇಲ್ಲದ ಜೀವನ ಸೂಜಿ ಇಲ್ಲದ ದಾರದಂತಾಗಿದೆ..!
ಯಾರೊಂದಿಗೆ ಯುದ್ದ ಮಾಡಬೇಕೆಂದು ಹೇಳದೆ
ದೂರವಾದೆ
ಮೂಕವಾಗಿದೆ ಮನಸು...

ಇಂತಿ ಇವ ನಿನ್ನ ಇನಿಯ 
-ಲಕ್ಷ್ಮಣ ಮಾದರ

©ರಾಜೇಂದ್ರ ಈಳಗೇರ. Laxman love with K