Nojoto: Largest Storytelling Platform

ಅವನೆಂದರೆ ನಲ್ಮೆಯ ನೀಲಾಕಾಶದೊಳು ನನ್ನೊಲವಿನಲಿ ಅಡಗಿ ನಕ್ಷತ

ಅವನೆಂದರೆ ನಲ್ಮೆಯ ನೀಲಾಕಾಶದೊಳು ನನ್ನೊಲವಿನಲಿ ಅಡಗಿ ನಕ್ಷತ್ರರಾಶಿಯನೆಲ್ಲ ಮುಡಿಗಿರಿಸಿ ಮುಗುಳ್ನಕ್ಕವನು 🤩
ನಕ್ಷತ್ರಗಳೇ ನಾಚಿ ನೀರಾಗಿ ಅವನೊಲವ ಕಂಡು ಅವನಿಗೆ ಸೆರೆಯಾದವು 
ಪ್ರೇಯಸಿಯ ಪ್ರೇಮದೊಲವಿಗೆ ನಮ್ಮನ್ನು ಕಾಣಿಕೆಯಾಗಿಸು 
ಎಂದು ಹೇಳಿ ಮರೆಯಾದವು ♥️ Pc : Pinterest
ನನ್ನವನು ಮನದ ಮಾಯಗಾರನು ♥️
#ranjuಗೊಂಬೆ_ಹಿತನುಡಿಗಳು 
#yqjogi #yqkannada #ಅವನು_ಅವಳು_ಒಲವು #ನನ್ನವನು #ಆತ್ಮಬಂಧು #ಒಲವಸಿಂಧು #ಹೃದಯದರಸ