ಆಗಸದಲ್ಲಿರುವ ಚಂದ್ರನಿಗೇನು ಗೊತ್ತು? ನನ್ನ ಮನದರಸಿಯ ಮನದಾಳದ ಮಾತು ಕೇಳೊ ಸಮಯದಿ ಹುಣ್ಣಿಮೆಯ ಬೆಳದಿಂಗಳನ್ನು ಮರೆತು ನಸುನಗುತ್ತಿರುವಾಗ ತಂಪನ್ನು ನೀಡೋ ಅವನು ಕೋಪದಲಿ ನನ್ನನ್ನೆ ದಿಟ್ಟಿಸಿ ನೋಡುತ್ತಿದ್ದಾನೆ... Collab on this #nightprompt and talk about the #moonstaring at you #YourQuoteAndMine Collaborating with YourQuote Baba