Nojoto: Largest Storytelling Platform

ನನ್ನುಸಿರ ಮೇಲ್ಛಾವಣಿಯ ಮೇಲುಸ್ತುವಾರಿ ಸಚಿವನೇ...!! ಮೆಲುವ

ನನ್ನುಸಿರ ಮೇಲ್ಛಾವಣಿಯ ಮೇಲುಸ್ತುವಾರಿ ಸಚಿವನೇ...!!
ಮೆಲುವಾಗಿ ಸಂತೈಸಿಬಿಡೊಮ್ಮೆ ಮನದನ್ನೆಯ ಮನಸನೇ ;
ಹೇಳುತಾ ನೀನೆಂದೆಂದಿಗೂ ನನ್ನವನೇ.. ❤️💙 Pic credit : Pinterest ❤️
ಅವನ ತೊದಲು ನುಡಿಯಲ್ಲೂ ತೀರದ ಒಲವಿಗಾಗಿಯೇ ತವಕಿಸುವ ಅವನೊಲವ ಹೊಂಗನಸಿನ ಸಹಚಾರಿ ನಾನೂ.. ❤️😘

#ranjuಗೊಂಬೆ_ಪ್ರೇಮಕವಿತೆಗಳು
#yqjogi #yqkannada #ಕನ್ನಡ_ಬರಹಗಳು
#ಅವನು_ನನ್ನವನು #ಉಸಿರಿನೊಡೆಯ #ಕನಸುಗಳ_ಇಬ್ಬನಿ