Nojoto: Largest Storytelling Platform

ಯಶಸ್ಸೆಂಬುದು ಶಿಸ್ತು, ಕಠಿಣ ಶ್ರಮ, ಏಕಾಗ್ರತೆ, ಕೌಶಲ್ಯ, ಅ

ಯಶಸ್ಸೆಂಬುದು ಶಿಸ್ತು, ಕಠಿಣ ಶ್ರಮ, ಏಕಾಗ್ರತೆ, ಕೌಶಲ್ಯ, ಅದೃಷ್ಟವೇ ಮೊದಲಾದ ಭಿನ್ನ ಭಿನ್ನ ಭೋಗಿಗಳ ರೈಲು. ಆದರೆ, ಇಂಜನ್ನು ಮಾತ್ರ ಆತ್ಮವಿಶ್ವಾಸವೇ.

©Harsha Acchu
  #longdrive #kannadaquotes #newsroty #motibationalquotes #wriersviews #1000followers #100kviews #100klikes #loV€fOR€v€R