Nojoto: Largest Storytelling Platform

White ಅವಳ ಕಣ್ಣ ಕೊಳದಲ್ಲಿ ನನ್ನೆದೆಯ ಸಾಸಿರ ಕನಸುಗಳು ನಗೆ

White ಅವಳ ಕಣ್ಣ ಕೊಳದಲ್ಲಿ
ನನ್ನೆದೆಯ ಸಾಸಿರ ಕನಸುಗಳು
ನಗೆಗಡಲಲಿ ತೇಲುತ್ತಿದ್ದವು 
ನಾನಿಲ್ಲಿ ಅವಳ ನೆನಹುಗಳ
ಮೂಟೆ ಹೊತ್ತು ಸಾಗುತ್ತಿರುವೆ
ಅವಳೊಲವಲೆ ಅನವರತ

©Lakumikanda Mukunda #good_night #ವಿರಹ #ಲಕುಮಿಕಂದ #ಲವ್
White ಅವಳ ಕಣ್ಣ ಕೊಳದಲ್ಲಿ
ನನ್ನೆದೆಯ ಸಾಸಿರ ಕನಸುಗಳು
ನಗೆಗಡಲಲಿ ತೇಲುತ್ತಿದ್ದವು 
ನಾನಿಲ್ಲಿ ಅವಳ ನೆನಹುಗಳ
ಮೂಟೆ ಹೊತ್ತು ಸಾಗುತ್ತಿರುವೆ
ಅವಳೊಲವಲೆ ಅನವರತ

©Lakumikanda Mukunda #good_night #ವಿರಹ #ಲಕುಮಿಕಂದ #ಲವ್