Nojoto: Largest Storytelling Platform

ದಾನ ದಾನ ಮಾಡುವುದಕ್ಕೆ ಇಲ್ಲದಿದ್ದರೂ ಅಕ್ಕಿ, ಕೊಡುವುದಕ್ಕ

ದಾನ

ದಾನ ಮಾಡುವುದಕ್ಕೆ
ಇಲ್ಲದಿದ್ದರೂ ಅಕ್ಕಿ,
ಕೊಡುವುದಕ್ಕೆ ಮನಸಿದ್ದರೆ
ಇದ್ದುದನು ಕೊಡಬೇಕು ಹೆಕ್ಕಿ.
ಕುಚೇಲನೇನು ಶ್ರೀಮಂತನೇ..?
ಕೊಡಲಿಲ್ಲವೇ ಕೃಷ್ಣನಿಗೆ ಅವಲಕ್ಕಿ..!
 #ಹನಿಹನಿಇಬ್ಬನಿ #ದಾನ
ದಾನ

ದಾನ ಮಾಡುವುದಕ್ಕೆ
ಇಲ್ಲದಿದ್ದರೂ ಅಕ್ಕಿ,
ಕೊಡುವುದಕ್ಕೆ ಮನಸಿದ್ದರೆ
ಇದ್ದುದನು ಕೊಡಬೇಕು ಹೆಕ್ಕಿ.
ಕುಚೇಲನೇನು ಶ್ರೀಮಂತನೇ..?
ಕೊಡಲಿಲ್ಲವೇ ಕೃಷ್ಣನಿಗೆ ಅವಲಕ್ಕಿ..!
 #ಹನಿಹನಿಇಬ್ಬನಿ #ದಾನ
harishnayak4352

Harish Nayak

New Creator

#ಹನಿಹನಿಇಬ್ಬನಿ #ದಾನ