Nojoto: Largest Storytelling Platform

ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು. ನಿನ್

ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು.
ನಿನ್ನ ವ್ಯಕ್ತಿತ್ವಕ್ಕೆ ನಿನ್ನ ಕಾಯಕವೆ ಮೆರುಗು.
ನಿನ್ನ ಕಾಯಕಕ್ಕೆ ನಿನ್ನ ಕರ್ಮವೆ ಮೆರುಗು.
ನಿನ್ನ ಕರ್ಮಕ್ಕೆ ನಿನ್ನ ಆಲೋಚನೆಯೆ ಮೆರುಗು.
ನಿನ್ನ ಆಲೋಚನೆಗೆ ನಿನ್ನ ಸಂಕಲ್ಪವೆ ಮೆರುಗು.
ನಿನ್ನ ಸಂಕಲ್ಪಕ್ಕೆ ನಿನ್ನ ನಿರ್ಧಾರವೆ ಮೆರುಗು.
ನಿನ್ನ ನಿರ್ಧಾರಕ್ಕೆ ನಿನ್ನ ಆಶಕ್ತಿಯೆ ಮೆರುಗು.
ನಿನ್ನ ಆಶಕ್ತಿಗೆ ನಿನ್ನ ತಿಳುವಳಿಕೆಯೆ ಮೆರುಗು.
ನಿನ್ನ ತಿಳುವಳಿಕೆಗೆ ಆ ಪರಶಿವನೆ ಮೆರುಗು. ನಿನ್ನ ಅಸ್ಥಿತ್ವಕ್ಕೆ ನಿನ್ನ ವ್ಯಕ್ತಿತ್ವವೆ ಮೆರುಗು...